ಅರ್ಥ : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ
ಉದಾಹರಣೆ :
ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.
ಸಮಾನಾರ್ಥಕ : ಅಜ್ಞಾನ, ಅರಿವಿಲ್ಲದಿರುವುದು, ಮೌಢ್ಯ
ಇತರ ಭಾಷೆಗಳಿಗೆ ಅನುವಾದ :
The lack of knowledge or education.
ignorance