ಅರ್ಥ : ಯಾರಿಂದಲಾದರೂ ಪ್ರತಿಪಾದನೆ ಆಗಿರುವುದು
ಉದಾಹರಣೆ :
ಇದು ಜಗತ್ತಿನ ಶ್ರೇಷ್ಠ ವಿದ್ವಾಂಸರ ಮೂಲಕ ಪ್ರತಿಪಾದಿತವಾದ ಸಿದ್ಧಾಂತ.
ಸಮಾನಾರ್ಥಕ : ತೀರ್ಮಾನಿಸಿದಂತ, ತೀರ್ಮಾನಿಸಿದಂತಹ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿರ್ಧಾರಿತ, ನಿರ್ಧಾರಿತವಾದ, ನಿರ್ಧಾರಿತವಾದಂತ, ನಿರ್ಧಾರಿತವಾದಂತಹ, ಪ್ರತಿಪಾದಿತ, ಪ್ರತಿಪಾದಿತವಾದ, ಪ್ರತಿಪಾದಿತವಾದಂತ, ಪ್ರತಿಪಾದಿತವಾದಂತಹ
ಇತರ ಭಾಷೆಗಳಿಗೆ ಅನುವಾದ :
जिसका प्रतिपादन किया गया हो।
यह सिद्धांत कई विद्वानों द्वारा प्रतिपादित है।ಅರ್ಥ : ಯಾವದರ ನಿಷ್ಕರ್ಷೆ ಮಾಡಲಾಗಿದೆಯೋ ಅಥವಾ ನಿಶ್ಚಯಿಸುವುದಕ್ಕೆ ಯಾವುದು ಯೋಗ್ಯವೋ
ಉದಾಹರಣೆ :
ಬೋಗವಾದಿ ಸಂಸ್ಕೃತಿಯಲ್ಲಿ ನಿಷ್ಕರ್ಷೆ ಮಾಡಿದ ಅವಸ್ಥೆಯಲ್ಲಿ ಎಲ್ಲರೂ ಒಂದಾಗಿರುತ್ತಾರೆ.
ಸಮಾನಾರ್ಥಕ : ತೀರ್ಮಾನಿಸದಂತ, ತೀರ್ಮಾನಿಸಿದಂತಹ, ನಿಶ್ಚಯಿಸಿದ, ನಿಷ್ಕರ್ಷೆ ಮಾಡಿದ ನಿಷ್ಕರ್ಷೆ ಮಾಡಿದಂತ, ನಿಷ್ಕರ್ಷೆ ಮಾಡಿದಂತಹ
ಇತರ ಭಾಷೆಗಳಿಗೆ ಅನುವಾದ :