ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೀರ್ಮಾನಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತೀರ್ಮಾನಿಸು   ಕ್ರಿಯಾಪದ

ಅರ್ಥ : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ

ಉದಾಹರಣೆ : ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.

ಸಮಾನಾರ್ಥಕ : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು


ಇತರ ಭಾಷೆಗಳಿಗೆ ಅನುವಾದ :

किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।

श्याम ने निर्धन छात्रों को पढ़ाने का निर्णय लिया।
तय करना, तै करना, निर्णय लेना, निश्चय करना, फ़ैसला करना, फ़ैसला लेना, फैसला करना, फैसला लेना, सोच लेना

Reach, make, or come to a decision about something.

We finally decided after lengthy deliberations.
decide, determine, make up one's mind

ಅರ್ಥ : ಯಾವುದೋ ಒಂದು ಕೆಲಸ ಮುಂತಾದವುಗಳಿಗೆ ತೀರ್ಮಾನ ತೆಗೆದುಕೋಳ್ಳುವ ಪ್ರಕ್ರಿಯೆ

ಉದಾಹರಣೆ : ಅವನು ಬಂಗಲೆಯನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬೇಕೆಂದು ನಿಶ್ಚಯಿಸಿದ.

ಸಮಾನಾರ್ಥಕ : ನಿಶ್ಚಯಿಸು


ಇತರ ಭಾಷೆಗಳಿಗೆ ಅನುವಾದ :

किसी कार्य आदि के लिए बात पक्की करना।

उसने मकान का सौदा सस्ते में पटाया।
मोहन ने पचास की चीज़ पचीस में देने के लिए दूकानदार को पटा लिया।
जमाना, ठहराना, ठानना, ठीक करना, तय करना, पक्का करना, पटाना

Dispose of. Make a financial settlement.

settle

ಅರ್ಥ : ಯಾವುದಾದರು ವಿಷಯದಲ್ಲಿ ನಿರ್ಣಿಯಿಸುವ ಪ್ರಕ್ರಿಯೆ

ಉದಾಹರಣೆ : ಸಾಕ್ಷಾತ್ಕಾರದ ನಂತರ ಚುನಾಯಿಸಲ್ಪಡುವ ವ್ಯಕ್ತಿಗಳ ಸೂಚಿಯನ್ನು ನಿರ್ಣಯಿಸಲಾಯಿತು.

ಸಮಾನಾರ್ಥಕ : ನಿರ್ಣಯಿಸು


ಇತರ ಭಾಷೆಗಳಿಗೆ ಅನುವಾದ :

किसी विषय में निर्णय हो जाना।

साक्षात्कार के बाद चुनिंदा व्यक्तियों की सूची निर्णित हो गई।
निर्णित होना, फाइनल होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

ಅರ್ಥ : ವಿಚಾರ ಮಾಡಿ ತಮ್ಮ ವಿಚಾರವನ್ನು ಸ್ಥಿರಗೊಳಿಸುವುದು

ಉದಾಹರಣೆ : ಅವನು ಆತುರದಲ್ಲಿ ಒಂದು ಹೊಸ ಕಾರ್ಯ ಮಾಡಬೇಕೆಂದು ನಿಶ್ಚಯಿಸಿದನು.

ಸಮಾನಾರ್ಥಕ : ನಿರ್ಣಯಿಸು, ನಿಶ್ಚಯಿಸು


ಇತರ ಭಾಷೆಗಳಿಗೆ ಅನುವಾದ :

अंगों या अवयवों को संजोना या जोड़ना।

उसने वहीं तुरंत एक नई बंदिश बाँधी।
बाँधना, बांधना

Put (something somewhere) firmly.

She posited her hand on his shoulder.
Deposit the suitcase on the bench.
Fix your eyes on this spot.
deposit, fix, posit, situate

चौपाल