ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಂಡರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತುಂಡರಿಸು   ಕ್ರಿಯಾಪದ

ಅರ್ಥ : ನಡೆಯುತ್ತಿರುವ ಕ್ರಮದಲ್ಲಿ ಭಂಗ ಉಂಟುಮಾಡು

ಉದಾಹರಣೆ : ಕಾವಾಯತ್ತು ಮಾಡುತ್ತಿರುವ ಯುವಕರ ಕ್ರಮದಲ್ಲಿ ಭಂಗವಾಯಿತು.

ಸಮಾನಾರ್ಥಕ : ಒಡೆಸು, ಭಂಗವಾಗು, ಮುರಿಸು


ಇತರ ಭಾಷೆಗಳಿಗೆ ಅನುವಾದ :

चलते हुए क्रम का भंग होना।

कवायद कर रहे जवानों का क्रम टूट गया।
बरसों से चले आ रहे पत्रों का सिलसिला अचानक टूट गया।
टूटना

Interrupt a continued activity.

She had broken with the traditional patterns.
break, break away

ಅರ್ಥ : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ

ಉದಾಹರಣೆ : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.

ಸಮಾನಾರ್ಥಕ : ಕಡಿ, ಕತ್ತರಿಸು, ಛೇದಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु का नुकीले औजार आदि से वेधन करना।

बढ़ई ने मेज बनाने के लिए कुछ लकड़ियों को छेदा।
छालना, छेद करना, छेदना, बेधना, भेदना, सालना

ಅರ್ಥ : ಯಾವುದಾದರು ವಸ್ತು ಒಡೆದು ಹೋಗು

ಉದಾಹರಣೆ : ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.

ಸಮಾನಾರ್ಥಕ : ಒಡೆ, ಒಡೆಸು, ತುಂಡಾಗು, ತುಂಡುಮಾಡು, ಭಂಗವಾಗು, ಮುರಿ, ಮುರಿಸು


ಇತರ ಭಾಷೆಗಳಿಗೆ ಅನುವಾದ :

किसी वस्तु के टुकड़े होना।

काँच की कटोरी हाथ से छूटते ही टूट गई।
खंडित होना, टूटना, फूटना, भंग होना, भग्न होना

Go to pieces.

The lawn mower finally broke.
The gears wore out.
The old chair finally fell apart completely.
break, bust, fall apart, wear, wear out

ಅರ್ಥ : ಯಾವುದಾದರು ವಸ್ತುವಿನ ಒಂದು ಅಂಗವನ್ನು ಮುರಿದು, ಭಗ್ನಮಾಡಿ ನಿರ್ತಥಕವನ್ನಾಗಿ ಮಾಡುವುದು

ಉದಾಹರಣೆ : ಜಾಸ್ತಿ ಮಾತಾಡಿದರೆ ನಾನು ನಿನ್ನ ತಲೆಯನ್ನು ತುಂಡರಿಸುತ್ತೀನಿ.

ಸಮಾನಾರ್ಥಕ : ಒಡಿ, ನಾಶಮಾಡು, ಮುರಿ, ಹರಿ


ಇತರ ಭಾಷೆಗಳಿಗೆ ಅನುವಾದ :

किसी वस्तु का कोई अंग खंडित, भग्न या बेकाम करना।

लाठी से मार-मारकर ग्वाले ने गाय की टाँग तोड़ दी।
ज्यादा इधर-उधर करोगे तो हम तुम्हारा सर फोड़ देंगे।
टोरना, तोड़ देना, तोड़ना, तोरना, फोड़ देना, फोड़ना, भंग करना, भंजित करना, भग्न करना

ಅರ್ಥ : ಹರಿತವಾದ ಅಸ್ತ್ರಗಳಿಂದ ಯಾವುದಾದರು ವಸ್ತು ಮೊದಲಾದವುಗಳನ್ನು ಎರಡು ಅಥವಾ ಹಲವು ಭಾಗಗಳಾಗಿ ಮಾಡುವುದು

ಉದಾಹರಣೆ : ತೋಟಿಗನು ಗಿಡಗಳನ್ನು ತುಂಡರಿಸುತ್ತಿದ್ದಾನೆ.

ಸಮಾನಾರ್ಥಕ : ಕಚ್ಚು, ಕಡಿ, ಕೊಚ್ಚು, ಸೀಳು


ಇತರ ಭಾಷೆಗಳಿಗೆ ಅನುವಾದ :

धारदार शस्त्र आदि से किसी वस्तु आदि के दो या कई खंड करना या कोई भाग अलग करना।

माली पौधों को काट रहा है।
कलम करना, क़लम करना, काटना, चाक करना

Remove by or as if by cutting.

Cut off the ear.
Lop off the dead branch.
chop off, cut off, lop off

ಅರ್ಥ : ಹೊಡೆತದಿಂದ ಯಾವುದಾದರು ಪದಾರ್ಥವನ್ನು ತುಂಡು ಮಾಡುವುದು ಅಥವಾ ಭಾಗ ಮಾಡುವುದು

ಉದಾಹರಣೆ : ಈ ಕಬ್ಬನ್ನು ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡು.

ಸಮಾನಾರ್ಥಕ : ಒಡೆ, ಚೂರು ಮಾಡು, ತುಂಡು ಮಾಡು, ತುಂಡು ಹಾಕು, ಭಾಗ ಮಾಡು, ಮುರಿ, ಹೋಳು ಮಾಡು


ಇತರ ಭಾಷೆಗಳಿಗೆ ಅನುವಾದ :

आघात या झटके से किसी पदार्थ के खंड या टुकड़े करना।

इस गन्ने के छोटे-छोटे टुकड़े कर दो।
टुकड़े करना, टोरना, तोड़ना, तोरना

Break a piece from a whole.

Break a branch from a tree.
break, break off, snap off

ಅರ್ಥ : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ

ಉದಾಹರಣೆ : ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.

ಸಮಾನಾರ್ಥಕ : ಒಡೆ, ಒಡೆದು ಹಾಕು, ಮುರಿ, ಮುರಿದು ಹಾಕು, ಸೀಳು


ಇತರ ಭಾಷೆಗಳಿಗೆ ಅನುವಾದ :

चट शब्द उत्पन्न करते हुए कोई चीज तोड़ना।

नौकरानी ने आज काँच का गिलास चटका दिया।
चटकाना

चौपाल