ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಂತುರುಕೋವಿ ಪದದ ಅರ್ಥ ಮತ್ತು ಉದಾಹರಣೆಗಳು.

ತುಂತುರುಕೋವಿ   ನಾಮಪದ

ಅರ್ಥ : ಬಣ್ಣ ಮೊದಲಾದವನ್ನು ಸಿಂಪಡಿಸಲು ಕೋವಿಯ,ಬಂದೂಕಿನ ಆಕಾರವುಳ್ಳ ಸಿಂಪಡಿಸುವ ಸಾದನ

ಉದಾಹರಣೆ : ಹೋಳಿ ಹಬ್ಬದ ದಿನ ಮಕ್ಕಳು ಪಿಚಕಾರಿಯಿಂದ ಬಣ್ಣ ಸಿಂಪಡಿಸಿ ಆಡುತ್ತಿದ್ದಾರೆ.

ಸಮಾನಾರ್ಥಕ : ಪಿಚಕಾರಿ, ಸೇಚನಬಂದೂಕು


ಇತರ ಭಾಷೆಗಳಿಗೆ ಅನುವಾದ :

नली के आकार का एक उपकरण जिससे तरल पदार्थ अंदर खींचकर फिर फुहार के रूप में या तेजी के साथ बाहर फेंके जाते हैं।

होली के दिन बच्चे पिचकारी में रंग भर-भरकर एक दूसरे के ऊपर डालते हैं।
पचूका, पिचकारी, पिचकी, वस्ति

An applicator resembling a gun for applying liquid substances (as paint) in the form of a spray.

spray gun

चौपाल