ಅರ್ಥ : ಯಾರಿಗೆ ಒಳ್ಳೆಯ ತಿಳುವಳಿಕೆಯಿಲ್ಲವೋ
ಉದಾಹರಣೆ :
ತಿಳಿವಳಿಕೆಯಿಲ್ಲದ ವ್ಯಕ್ತಿಯ ಹುಡುಕಾಟದ ಮಾತುಗಳನ್ನು ಕೇಳುವುದರಿಂದ ಏನು ಉಪಯೋಗವಾಗುತ್ತದೆ?
ಸಮಾನಾರ್ಥಕ : ಅಲ್ಪಜ್ಞ, ಒಳ್ಳೆಯ ತಿಳಿವಳಿಕೆಯಿಲ್ಲದ, ತುಚ್ಛಬುದ್ಧಿಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಡಿಮೆ ಅಥವಾ ಸ್ವಲ್ಪ ತಿಳಿದುಕೊಳ್ಳುವ
ಉದಾಹರಣೆ :
ಅಲ್ಪಬುದ್ಧಿಯ ವಿದ್ಯಾರ್ಥಿಗಳನ್ನು ಓದಿಸಲು ಶಿಕ್ಷಕರು ತುಂಬಾ ಕಷ್ಟಪಡಬೇಕು.
ಸಮಾನಾರ್ಥಕ : ಅಲ್ಪಜ್ಞಾನಾದ, ಅಲ್ಪಜ್ಞಾನಾದಂತ, ಅಲ್ಪಜ್ಞಾನಾದಂತಹ, ಅಲ್ಪಬುದ್ಧಿಯ, ಅಲ್ಪಬುದ್ಧಿಯವ, ಕಡಿಮೆ ತಿಳುವಳಿಕೆಯ, ಕಡಿಮೆ-ತಿಳುವಳಿಕೆಯ, ತುಚ್ಛ ಬುದ್ಧಿಯ
ಇತರ ಭಾಷೆಗಳಿಗೆ ಅನುವಾದ :
कम या थोड़ी समझ वाला।
अल्पज्ञ विद्यार्थियों को पढ़ाने के लिए शिक्षकों को अधिक मेहनत करनी चाहिए।