ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಡುಗು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ತುಡುಗು ಮಾಡು   ಕ್ರಿಯಾಪದ

ಅರ್ಥ : ಯಾರಿಗಾದರೂ ತೊಂದರೆ ಕೊಡುವುದಕ್ಕಾಗಿ ರಹಸ್ಯವಾಗಿ ಹೊಂಚು ಹಾಕುವುದು

ಉದಾಹರಣೆ : ಅವನು ಮೋಹನನ್ನು ಕೊಲ್ಲುವುದಕ್ಕೆ ಹೊಂಚು ಹಾಕುತ್ತಿದ್ದಾನೆ.

ಸಮಾನಾರ್ಥಕ : ಹೊಂಚು ಹಾಕು


ಇತರ ಭಾಷೆಗಳಿಗೆ ಅನುವಾದ :

किसी का अहित आदि करने के लिए छिपे रूप से उचित समय का इंतजार करना।

उसने मोहन को मारने के लिए घात लगाई।
घतियाना, घात में बैठना, घात लगाना, ताक में बैठना, ताक में रहना, मौक़ा ढूढना

Wait in hiding to attack.

ambuscade, ambush, bushwhack, lie in wait, lurk, scupper, waylay

ಅರ್ಥ : ಯಾವುದಾದರು ವಿದ್ಯೆಯನ್ನು ಗುಪ್ತ ರೂಪದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದು

ಉದಾಹರಣೆ : ಅವನು ಇಂಗ್ಲಿಷ್ ಗೀತೆಗಳ ರಾಗವನ್ನು ಕದ್ದನು.

ಸಮಾನಾರ್ಥಕ : ಕದಿ, ಕಳವು ಮಾಡು


ಇತರ ಭಾಷೆಗಳಿಗೆ ಅನುವಾದ :

किसी विद्या को गुप्त रूप से प्राप्त कर लेना।

उसने अंग्रेजी गाने की धुन चुराई।
उड़ाना, चुराना

Take without the owner's consent.

Someone stole my wallet on the train.
This author stole entire paragraphs from my dissertation.
rip, rip off, steal

चौपाल