ಅರ್ಥ : ದೊಡ್ಡ ಹಗ್ಗ ಮುಂತಾದವುಗಳಿಂದ ಮಾಡಿರುವ ಸೇತುವೆ ಮೇಲೆ ನಡೆದಾಗ ತೂಗುವುದು
ಉದಾಹರಣೆ :
ನಾವು ತೂಗು ಸೇತುವೆಯ ಮೇಲೆ ನಡೆದುಕೊಂಡು ನದಿಯ ಆ ದಡಕ್ಕೆ ಹೋದೆವು.
ಸಮಾನಾರ್ಥಕ : ತೂಗು ಸೇತುವೆ
ಇತರ ಭಾಷೆಗಳಿಗೆ ಅನುವಾದ :
A bridge that has a roadway supported by cables that are anchored at both ends.
suspension bridge