ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆರಿಗೆರಹಿತವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೋ ಒಂದರ ಮೇಲೆ ತೆರಿಗೆ ಹಾಕಿರುವ ಸ್ಥಿತಿ ಅಥವಾ ಯಾವುದರ ಮೇಲೆ ಶುಲ್ಕ ಹಾಕಿದ್ದಾರೋ

ಉದಾಹರಣೆ : ಈ ಧರ್ಮಚಕ್ರದಲ್ಲಿ ಉಳಿದುಕೊಳ್ಳುವ ಶುಲ್ಕರಹಿತ ವ್ಯವಸ್ಥೆ ಇದೆ.

ಸಮಾನಾರ್ಥಕ : ತೆರಿಗೆರಹಿತ, ತೆರಿಗೆರಹಿತವಾದ, ತೆರಿಗೆರಹಿತವಾದಂತ, ಬಾಡಿಗೆರಹಿತ, ಬಾಡಿಗೆರಹಿತವಾದ, ಬಾಡಿಗೆರಹಿತವಾದಂತ, ಬಾಡಿಗೆರಹಿತವಾದಂತಹ, ಶುಲ್ಕರಹಿತ, ಶುಲ್ಕರಹಿತವಾದ, ಶುಲ್ಕರಹಿತವಾದಂತ, ಶುಲ್ಕರಹಿತವಾದಂತಹ, ಸುಂಕರಹಿತ, ಸುಂಕರಹಿತವಾದ, ಸುಂಕರಹಿತವಾದಂತ, ಸುಂಕರಹಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसपर शुल्क लगा हो या जिसपर शुल्क लगे।

इस धर्मशाला में ठहरने के लिए सशुल्क सुविधा है।
सशुल्क

Marked by the reception of pay.

Paid work.
A paid official.
A paid announcement.
A paid check.
paid

ಅರ್ಥ : ತೆರಿಗೆಯನ್ನು ಕಟ್ಟದಿರುವಿಕೆ

ಉದಾಹರಣೆ : ಮಳೆಯಿಲ್ಲದ ಕಾರಣ ಸರಕಾರವು ರೈತರಿಗೆ ತೆರಿಗೆ_ರಹಿತಗೊಳಿಸಿತು.

ಸಮಾನಾರ್ಥಕ : ಕರಮುಕ್ತ, ಕರಮುಕ್ತವಾದ, ಕರಮುಕ್ತವಾದಂತ, ಕರಮುಕ್ತವಾದಂತಹ, ತೆರಿಗೆಯಿಲ್ಲದ, ತೆರಿಗೆಯಿಲ್ಲದಂತ, ತೆರಿಗೆಯಿಲ್ಲದಂತಹ, ತೆರಿಗೆರಹಿತ, ತೆರಿಗೆರಹಿತವಾದ, ತೆರಿಗೆರಹಿತವಾದಂತ


ಇತರ ಭಾಷೆಗಳಿಗೆ ಅನುವಾದ :

जिस पर कर न लगा हो या जो कर से मुक्त हो।

करमुक्त फ़िल्मों का टिकिट सस्ता होता है।
करमुक्त, करहीन

(of goods or funds) not taxed.

Tax-exempt bonds.
An untaxed expense account.
tax-exempt, tax-free, untaxed

चौपाल