ಅರ್ಥ : ನೆಲದಲ್ಲಿ ತೆವಳುತ್ತಾ ಹರಿದಾಡುವಂತಹ ಜೀವಿಗಳು
ಉದಾಹರಣೆ :
ಹಾವು ಒಂದು ಸರೀಸೃಪದಂಥಹ ಜಂತು
ಸಮಾನಾರ್ಥಕ : ತೆವಳುವಂತಹ, ಸರೀಸೃಪದಂತ, ಸರೀಸೃಪದಂತಹ, ಹರಿದಾಡುವಂತ, ಹರಿದಾಡುವಂತಹ
ಇತರ ಭಾಷೆಗಳಿಗೆ ಅನುವಾದ :
Of or relating to the class Reptilia.
reptilian