ಅರ್ಥ : ಯಾವುದು ದ್ರವದಲ್ಲಿ ತೇಲುತ್ತಿದೆಯೋ
ಉದಾಹರಣೆ :
ಮಕ್ಕಳು ನೀರಿನಲ್ಲಿ ತೇಲುತ್ತಿರುವ ಕಾಗದದ ದೋಣಿಯನ್ನು ನೋಡಿ ಚಪ್ಪಾಳೆ ಹೊಡೆಯುತ್ತಿದ್ದಾರೆ.
ಸಮಾನಾರ್ಥಕ : ತೇಲುತ್ತಿರುವ
ಇತರ ಭಾಷೆಗಳಿಗೆ ಅನುವಾದ :
Borne up by or suspended in a liquid.
The ship is still floating.