ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಗಟೆ ಪದದ ಅರ್ಥ ಮತ್ತು ಉದಾಹರಣೆಗಳು.

ತೊಗಟೆ   ನಾಮಪದ

ಅರ್ಥ : ಹಣ್ಣು ಅಥವಾ ತರಕಾರಿಗಳಿಂದ ತೆಗೆದ ಸಿಪ್ಪೆ

ಉದಾಹರಣೆ : ಅವನು ಹಸುವಿಗೆ ಸೋರೆಕಾಯಿ ಸಿಪ್ಪೆ ತಿನ್ನಿಸುತ್ತಿದ್ದಾನೆ.

ಸಮಾನಾರ್ಥಕ : ಸಿಪ್ಪೆ


ಇತರ ಭಾಷೆಗಳಿಗೆ ಅನುವಾದ :

किसी वस्तु आदि का उतारा हुआ छिलका।

वह गाय को लौकी की छीलन खिला रहा है।
छीलन, छोलन

ಅರ್ಥ : ಮರದ ಬೊಡ್ಡೆ, ಪಟ್ಟೆಸಿಪ್ಪೆ ಮೊದಲಾದ ಮೇಲಿನ ಭಾಗ

ಉದಾಹರಣೆ : ಕೆಲವು ಮರಗಳ ತೊಗಡೆಯನ್ನು ಔಷಧಿಯ ರೂಪದಲ್ಲಿ ಉಪಯೋಗಿಸುತ್ತಾರೆ.

ಸಮಾನಾರ್ಥಕ : ಪಟ್ಟೆ, ಬೊಡ್ಡೆ, ಸಿಪ್ಪೆ


ಇತರ ಭಾಷೆಗಳಿಗೆ ಅನುವಾದ :

पेड़ों के धड़,शाखा आदि का ऊपरी आवरण।

किसी-किसी पेड़ की छाल औषध के रूप में उपयोग की जाती है।
चीर, छाल, छाला, बकल, बकला, बक्कल, बोकला, वल्क, वल्कल, वेष्टक, शल्क, शल्ल

Tough protective covering of the woody stems and roots of trees and other woody plants.

bark

ಅರ್ಥ : ಯಾವುದೇ ವಸ್ತು ಜೀವಿ ಮುಂತಾದವುಗಳಲ್ಲಿನ ತೆಳ್ಳಗಿನ ಮೇಲೊದಿಕೆ ಅಥವಾ ತೆಳ್ಳನೆಯ ಮೇಲ್ಪದರ

ಉದಾಹರಣೆ : ತತ್ತಿಯಲ್ಲಿ ಸಿಪ್ಪೆಯ ಒಳಗೆ ತೆಳ್ಳಗಿನ ಪರದೆ ಇರುತ್ತದೆ.

ಸಮಾನಾರ್ಥಕ : ಪರದೆ, ಪೊರೆ


ಇತರ ಭಾಷೆಗಳಿಗೆ ಅನುವಾದ :

ऊतक की वह लचीली परत जो जानवरों या पौधों के अंगों या कोशिकाओं को ढकती या जोड़ती है या उनके परत के रूप में होती है।

अण्डे की बाहरी कड़ी परत के नीचे झिल्ली होती है।
आमाशय तथा आंत्र की आंतरिक झिल्ली में पाचक रस स्रावित करने वाली ग्रंथियाँ होती हैं।
झिल्ली

ಅರ್ಥ : ಹಣ್ಣು, ಬೀಜ ಇತ್ಯಾದಿ ಮೇಲಿನ ಹೊದಿಕೆಸಿಪ್ಪೆ

ಉದಾಹರಣೆ : ಹಸು ಬಾಳೆ ಹಣ್ಣಿನ ಸಿಪ್ಪೆ ತಿನ್ನುತ್ತಿತ್ತು.

ಸಮಾನಾರ್ಥಕ : ಸಿಪ್ಪೆ


ಇತರ ಭಾಷೆಗಳಿಗೆ ಅನುವಾದ :

फल, बीज आदि का आवरण।

गाय केले का छिलका चबा रही है।
आवरण, कवच, चोल, छिकुला, छिक्कल, छिलका, छिल्लड़, पोस्त, बकला, बोकला

The natural outer covering of food (usually removed before eating).

rind

चौपाल