ಅರ್ಥ : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು
ಉದಾಹರಣೆ :
ತುಂತುರು ಮಳೆಯಾಗುತ್ತಿದೆ.
ಸಮಾನಾರ್ಥಕ : ತುಂತುರು, ತೊಟ್ಟು-ಬಿಂದು, ಬಿಂದು, ಸೋರು, ಹನಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಿಂದು ಬಿಂದುವಾಗಿ ಕೆಳಗೆ ಬೀಳುವ ಕ್ರಿಯೆ
ಉದಾಹರಣೆ :
ಕೂದಲಿಗೆ ಎಣ್ಣೆ ಹಚ್ಚಲು ಅಮ್ಮ ಕೈಗೆ ಹಾಕಿಕೊಂಡ ಎಣ್ಣೆಯು ತೊಟ್ಟಿಕ್ಕುತ್ತಿತ್ತು.
ಇತರ ಭಾಷೆಗಳಿಗೆ ಅನುವಾದ :