ಅರ್ಥ : ವಿಜ್ಞಾನದ ಒಂದು ಕ್ಷೇತ್ರದಲ್ಲಿ ಹಲ್ಲಿನ ರಚನೆ, ವಿಕಾಸ ಮತ್ತು ರೋಗಕ್ಕೆ ಸಂಬಂಧಿತ ವಿಷಯವನ್ನು ಕುರಿತು ಅಧ್ಯಯನ ಮಾಡುವುರು
ಉದಾಹರಣೆ :
ನೇಹಾ ದಂತ ಚಿಕಿತ್ಸೆಯ ವಿಜ್ಞಾನದ ವಿದ್ಯಾರ್ಥಿ
ಸಮಾನಾರ್ಥಕ : ದಂತ ವಿಜ್ಞಾನ
ಇತರ ಭಾಷೆಗಳಿಗೆ ಅನುವಾದ :
वह विज्ञान जिसके अंतर्गत दाँतों की संरचना, विकास तथा रोग संबंधी अध्ययन किया जाता है।
नेहा दंतचिकित्सा विज्ञान की छात्रा है।The branch of medicine dealing with the anatomy and development and diseases of the teeth.
dental medicine, dentistry, odontology