ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಗೆ ಪದದ ಅರ್ಥ ಮತ್ತು ಉದಾಹರಣೆಗಳು.

ದಗೆ   ನಾಮಪದ

ಅರ್ಥ : ಗಾಳಿಯಿಲ್ಲದೆ ಬಿಸಿಯಾಗುವಿಕೆ

ಉದಾಹರಣೆ : ಆ ಕೋಣೆ ಬಹಳ ದಗೆಯಿಂದ ಕೂಡಿದೆ

ಸಮಾನಾರ್ಥಕ : ಬೇಗೆ, ಸೆಕೆ


ಇತರ ಭಾಷೆಗಳಿಗೆ ಅನುವಾದ :

वह गर्मी जो हवा न बहने पर होती है।

इस कमरे में बहुत उमस है।
उमस

Oppressively hot and humid weather.

sultriness

ಅರ್ಥ : ಉಷ್ಣತೆಯ ಸಮಯ

ಉದಾಹರಣೆ : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

ಸಮಾನಾರ್ಥಕ : ಉಷ್ಣತೆ, ಕಾವು, ತಾಪ, ಬಿಸಿ, ಬೇಗೆ


ಇತರ ಭಾಷೆಗಳಿಗೆ ಅನುವಾದ :

चौपाल