ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗೋವಿನ ಜಾತಿಯ ಪಶುಗಳು
ಉದಾಹರಣೆ : ಅಡವಿಯಲ್ಲಿ ದನಗಳು ಮೇಯುತ್ತಿವೆ.
ಸಮಾನಾರ್ಥಕ : ಗೋವು, ತುರು, ಪಶು
ಇತರ ಭಾಷೆಗಳಿಗೆ ಅನುವಾದ :हिन्दी English
वे गोजातीय पशु या सींगवाले पशु जो दूध आदि के लिए पाले जाते हैं।
Domesticated bovine animals as a group regardless of sex or age.
ಅರ್ಥ : ನಾಲ್ಕು ಕಾಲುಗಳಲ್ಲಿ ನೆಡೆಯಬಲ್ಲಂತಹ ಪ್ರಾಣಿ
ಉದಾಹರಣೆ : ಹಸು ಸಾಕುವ ಪ್ರಾಣಿ.
ಸಮಾನಾರ್ಥಕ : ಜೀವಿ, ನಾಲ್ಕು ಕಾಲಿನ ಪ್ರಾಣಿ, ಪಶು, ಪ್ರಾಣಿ, ಮೃಗ
चार पैरों से चलने वाला दुमदार जंतु।
An animal especially a mammal having four limbs specialized for walking.
ಸ್ಥಾಪನೆ