ಅರ್ಥ : ಅಶ್ವೇಜ ಶುಕ್ಲ ಪಕ್ಷದ ದಶಮಿಯಂದು ಹಿಂದುಗಳು ಆಚರಿಸುವ ಒಂದು ಹಬ್ಬ
ಉದಾಹರಣೆ :
ಭಾರತದ ಪೂರ್ವ ಭಾಗವು ದಸರ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುತ್ತದೆ.
ಇತರ ಭಾಷೆಗಳಿಗೆ ಅನುವಾದ :
A day or period of time set aside for feasting and celebration.
festivalಅರ್ಥ : ಚೈತ್ರಮಾಸದ ಶುಕ್ಲಪಕ್ಷದಿಂದ ನವಮಿಯವರೆಗೆ ಒಂಭತ್ತು ದಿನಗಳವರೆಗೆ ನವದುರ್ಗೆಯ ವ್ರತ ಮತ್ತು ಪೂಜೆಯನ್ನು ಮಾಡುತ್ತಾರೆ
ಉದಾಹರಣೆ :
ನನ್ನ ಭಾವ ಪ್ರತಿ ವರ್ಷ ನವರಾತ್ರಿಯಲ್ಲಿ ವ್ರತವನ್ನು ಆಚರಿಸುತ್ತಾರೆ.
ಸಮಾನಾರ್ಥಕ : ನವರಾತ್ರಿ
ಇತರ ಭಾಷೆಗಳಿಗೆ ಅನುವಾದ :