ಅರ್ಥ : ಯಾರು ದಾನ ಮಾಡುವುದರಲ್ಲಿ ಎಂದೂ ಹಿಂದೆ ಉಳಿಯುವುದಿಲ್ಲವೋ
ಉದಾಹರಣೆ :
ಕರ್ಣ ತುಂಬಾ ದೊಡ್ಡ ದಾನಿಯಾಗಿದ್ದ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದಾನವನ್ನು ನೀಡಲು ಬಯಸುವವ
ಉದಾಹರಣೆ :
ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
ಸಮಾನಾರ್ಥಕ : ದಾನಿಯಾದ, ದಾನಿಯಾದಂತ, ದಾನಿಯಾದಂತಹ
ಇತರ ಭಾಷೆಗಳಿಗೆ ಅನುವಾದ :
दान करने की इच्छा रखने वाला।
पंडितजी ने दित्सु व्यक्तियों को सामर्थ्य के अनुसार दान करने को कहा।ಅರ್ಥ : ಯಾರು ದಾನವನ್ನು ನೀಡುವರೋ
ಉದಾಹರಣೆ :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
ಸಮಾನಾರ್ಥಕ : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿಯಾದ, ದಾನಿಯಾದಂತ, ದಾನಿಯಾದಂತಹ
ಇತರ ಭಾಷೆಗಳಿಗೆ ಅನುವಾದ :