ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾರಿ ತಪ್ಪಿಸು ಪದದ ಅರ್ಥ ಮತ್ತು ಉದಾಹರಣೆಗಳು.

ದಾರಿ ತಪ್ಪಿಸು   ಕ್ರಿಯಾಪದ

ಅರ್ಥ : ಮನಸ್ಸಿನಲ್ಲಿ ದುಷ್ಟ ಉದ್ದೇಶವನ್ನು ಇಟ್ಟುಕೊಂಡು ಇನ್ನೊಬ್ಬರಿಗೆ ಸಲಹೆ ನೀಡುವುದು

ಉದಾಹರಣೆ : ಅವನು ಮಕ್ಕಳನ್ನು ದಾರಿ ತಪ್ಪಿಸುತ್ತಿದ್ದಾನೆ.

ಸಮಾನಾರ್ಥಕ : ಭ್ರಾಂತಗೊಳಿಸು, ಮೋಸಗೊಳಿಸು


ಇತರ ಭಾಷೆಗಳಿಗೆ ಅನುವಾದ :

बुरी नीयत से किसी को सलाह देना।

वह बच्चों को बहका रहा है।
पट्टी पढ़ाना, बहकाना, भरमाना

Give bad advice to.

misadvise, misguide

ಅರ್ಥ : ಯಾರನ್ನಾದರೂ ತಪ್ಪು ದಾರಿಗೆ ಕರೆದು ಕೊಂಡು ಹೋಗುವುದು ಅಥವಾ ತಪ್ಪು ದಾರಿಯನ್ನು ತೋರಿಸುವುದು

ಉದಾಹರಣೆ : ಅವನು ಕಾರಿನ ಚಾಲಕನಿಗೆ ತಪ್ಪು ದಾರಿಯನ್ನು ತೋರಿಸಿದನು.

ಸಮಾನಾರ್ಥಕ : ತಪ್ಪು ದಾರಿ ತೋರಿಸು, ತಪ್ಪು ದಾರಿ ಹೇಳು


ಇತರ ಭಾಷೆಗಳಿಗೆ ಅನುವಾದ :

किसी को गलत रास्ते पर ले जाना या किसी को गलत रास्ता बताना।

उसने कार चालक को गलत रास्ता बताया।
गलत रास्ता दिखाना, गलत रास्ता बताना, गलत राह बताना, गुमराह करना, पथभ्रष्ट करना

Lead someone in the wrong direction or give someone wrong directions.

The pedestrian misdirected the out-of-town driver.
lead astray, misdirect, misguide, mislead

चौपाल