ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿಶೆ ಪದದ ಅರ್ಥ ಮತ್ತು ಉದಾಹರಣೆಗಳು.

ದಿಶೆ   ನಾಮಪದ

ಅರ್ಥ : ಯಾವುದೇ ವಿಶೇಷ ಕಾರ್ಯ, ಪರಿಸ್ಥಿತಿ ಇತ್ಯಾದಿ ನಡೆಯುವ ಅಥವಾ ಘಟಿಸುವ ಸ್ಥಿತಿ

ಉದಾಹರಣೆ : ನಿಮಗೆ ಶಿಕ್ಷಣದ ಜೊತೆಗೆ ಉದ್ಯೋಗದ ದಿಶೆ ಸಹ ಬದಲಾಗಬೇಕು.

ಸಮಾನಾರ್ಥಕ : ದಿಕ್ಕು


ಇತರ ಭಾಷೆಗಳಿಗೆ ಅನುವಾದ :

किसी विशेष कार्य, परिस्थिति आदि के होने या घटने की स्थिति।

आपको शिक्षा के साथ ही उद्योग की दिशा भी बदलनी होगी।
दिशा

ಅರ್ಥ : ಕಂಕುಳ ಮತ್ತು ಸೊಂಟದ ಮಧ್ಯದ ಭಾಗದಲ್ಲಿ ಪಕ್ಕೆಲುಬುಗಳು ಇರುತ್ತದೆ

ಉದಾಹರಣೆ : ಸೀಮಾ ತನ್ನ ಪತಿಯ ಮಗ್ಗಲಿನಲ್ಲಿ ಕುಳಿತುಕೊಂಡಳು.

ಸಮಾನಾರ್ಥಕ : ಪಕ್ಕ, ಪಾರ್ಶ್ವ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

काँख और कमर के बीच का वह भाग जहाँ पसलियाँ होती हैं।

सीमा अपने पति के पहलू में सिमट गई।
पहल, पहलू, पार्श्व

The side between ribs and hipbone.

flank

ಅರ್ಥ : ಭೂಮಿಯ ವೃತ್ತದ ನಾಲ್ಕು ಭಾಗಗಳು ಅಥವಾ ಚಲಿಸುವ ಕಾಯವು ಅನುಸರಿಸುವ ಮಾರ್ಗ ಅಥವಾ ಪಥ

ಉದಾಹರಣೆ : ನಮ್ಮ ಮನೆ ಉತ್ತರ ದಿಕ್ಕಿಗೆ ಇದೆ.

ಸಮಾನಾರ್ಥಕ : ದಿಕ್ಕು, ಭಾಗ


ಇತರ ಭಾಷೆಗಳಿಗೆ ಅನುವಾದ :

क्षितिज वृत्त के चार माने हुए विभागों में से किसी एक ओर का विस्तार।

मेरा घर यहाँ से उत्तर दिशा में है।
हवा का रुख बदल गया है।
ककुभ, ककुभा, दिक्, दिशा, रुख, रुख़

The spatial relation between something and the course along which it points or moves.

He checked the direction and velocity of the wind.
direction

ಅರ್ಥ : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ

ಉದಾಹರಣೆ : ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.

ಸಮಾನಾರ್ಥಕ : ಆಕಾಂಕ್ಷೆ, ಆಶೆ, ಆಸೆ, ಭರವಸೆ, ಹಾರೈಕೆ


ಇತರ ಭಾಷೆಗಳಿಗೆ ಅನುವಾದ :

मन का यह भाव कि अमुक कार्य हो जाएगा या अमुक पदार्थ हमें मिल जाएगा।

हमें उससे ऐसे व्यवहार की आशा नहीं थी।
आशंसा, आशा, आस, आसरा, आसा, आसार, उम्मीद, तवक़्को, तवक्को, प्रत्याशा

The general feeling that some desire will be fulfilled.

In spite of his troubles he never gave up hope.
hope

चौपाल