ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೀಪದ ಬತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ದೀಪದ ಬತ್ತಿ   ನಾಮಪದ

ಅರ್ಥ : ದೀಪದ ಬತ್ತಿ

ಉದಾಹರಣೆ : ಸೀಮಾ ದೀಪದ ಬತ್ತಿಯನ್ನು ಮುಂದೆ ನೂಕಿ ಜೋರಾಗಿ ಉರಿಯುವ ಹಾಗೆ ಮಾಡುತ್ತಿದ್ದಾಳೆ.


ಇತರ ಭಾಷೆಗಳಿಗೆ ಅನುವಾದ :

दीपक की लौ।

सीमा दिये की लौ को बढ़ा रही है।
टेम, दीप शिखा, दीपशिखा, लौ, शिखा

ಅರ್ಥ : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು

ಉದಾಹರಣೆ : ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.

ಸಮಾನಾರ್ಥಕ : ಬತ್ತಿ


ಇತರ ಭಾಷೆಗಳಿಗೆ ಅನುವಾದ :

रूई या सूत का बटा हुआ लम्बा लच्छा जो दीपक में रखकर जलाते हैं।

माँ दिये की बाती को उकसा रही है।
बत्ती, बाती

A loosely woven cord (in a candle or oil lamp) that draws fuel by capillary action up into the flame.

taper, wick

चौपाल