ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಃಖಶ್ವಾಸ ಪದದ ಅರ್ಥ ಮತ್ತು ಉದಾಹರಣೆಗಳು.

ದುಃಖಶ್ವಾಸ   ನಾಮಪದ

ಅರ್ಥ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ

ಉದಾಹರಣೆ : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.

ಸಮಾನಾರ್ಥಕ : ಆರ್ಥನಾದ, ನರಳಾಟ, ಮುಲುಕು


ಇತರ ಭಾಷೆಗಳಿಗೆ ಅನುವಾದ :

सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।

निर्दोष प्रजा की आह अत्याचारी राजा के विनाश का कारण बनी।
आह, हाय

An utterance expressing pain or disapproval.

groan, moan

ಅರ್ಥ : ಬಾಯಿಯಿಂದ ಹೊರಬರುವಂತಹ ನೋವಿನವ್ಯಥೆಯ ಪೂರಕವಾದ ಶಬ್ದ

ಉದಾಹರಣೆ : ಮುದುಕರ ಆರ್ತನಾದವನ್ನು ಕೇಳಿ ನನ್ನ ಹೃದಯ ಮಿಡಿಯಿತುಕರಗಿತು.

ಸಮಾನಾರ್ಥಕ : ಅಯ್ಯೋ, ಅಸ್ವಸ್ಥಧ್ವನಿ, ಆರ್ತನಾದ, ದುಃಖಿತಧ್ವನಿ, ನಿಶ್ವಾಸ, ಪೀಡಿಸಲ್ಪಟ್ಟ


ಇತರ ಭಾಷೆಗಳಿಗೆ ಅನುವಾದ :

मुँह से निकलने वाला व्यथा सूचक शब्द।

बूढ़े की कराह सुनकर मेरा हृदय द्रवित हो गया।
आर्तनाद, आर्तस्वर, आर्त्तनाद, आर्त्तस्वर, आह, कराह

An utterance expressing pain or disapproval.

groan, moan

चौपाल