ಅರ್ಥ : ಭ್ರಷ್ಟತೆಯನ್ನು ಮಾಡುವಂತಹ
ಉದಾಹರಣೆ :
ಕಳ್ಳ ಭ್ರಷ್ಟನಾದ ಪೊಲೀಸ್ ಅಧಿಕಾರಿಗೆ ಲಂಚವನ್ನು ನೀಡುವ ಆಸೆಯನ್ನು ತೋರಿಸುತ್ತಿದ್ದಾನೆ.
ಸಮಾನಾರ್ಥಕ : ದುರಾಚಾರಿಯಾದ, ದುರಾಚಾರಿಯಾದಂತ, ಭ್ರಷ್ಟನಾದ, ಭ್ರಷ್ಟನಾದಂತ, ಭ್ರಷ್ಟನಾದಂತಹ
ಇತರ ಭಾಷೆಗಳಿಗೆ ಅನುವಾದ :
Capable of being corrupted.
Corruptible judges.