ಅರ್ಥ : ಪೂರ್ಣವಾಗದ ಅವಳ ಆಸೆ
ಉದಾಹರಣೆ :
ಅವಳ ಆಶೆ ದುರಾಶೆಯಾಗಿ ಬದಲಾಗಿದೆ.
ಸಮಾನಾರ್ಥಕ : ಕೆಟ್ಟ ಇಚ್ಛೆ, ದುಃಸಾಧ್ಯವಾದ ಆಶೆ, ದುಃಸಾಧ್ಯವಾದ ಆಸೆ, ದುರಾಶೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಣದ ಬಗ್ಗೆ ಬಹಳ ಆಸೆಯಿರುವ
ಉದಾಹರಣೆ :
ರಾಮು ಒಬ್ಬ ದನದಾಹಿ.
ಸಮಾನಾರ್ಥಕ : ಅತ್ಯಾಶೆಯ, ದನತೃಷ್ಣೆಯ, ದನದಾಹದ
ಇತರ ಭಾಷೆಗಳಿಗೆ ಅನುವಾದ :
Immoderately desirous of acquiring e.g. wealth.
They are avaricious and will do anything for money.