ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರ್ವರ್ತನೆ ಪದದ ಅರ್ಥ ಮತ್ತು ಉದಾಹರಣೆಗಳು.

ದುರ್ವರ್ತನೆ   ನಾಮಪದ

ಅರ್ಥ : ಕೆಟ್ಟ ಚರಿತ್ರೆ ಹೊಂದುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಕೆಟ್ಟ ಚರಿತ್ರೆಯಿಂದ ದೂರ ಉಳಿಯಬೇಕು

ಸಮಾನಾರ್ಥಕ : ಕೆಟ್ಟ ಚರಿತ್ರೆ, ಚರಿತ್ರಾ ಹೀನ, ಚರಿತ್ರಾಹೀನ, ದುರಾಚಾರಿ


ಇತರ ಭಾಷೆಗಳಿಗೆ ಅನುವಾದ :

दुश्चरित्र होने की अवस्था या भाव।

दुश्चरित्रता से बचना चाहिए।
अनाचारिता, चरित्रहीनता, दुराचारिता, दुश्चरितता, दुश्चरित्रता, नष्टता, बदचलनी, भ्रष्टता

ಅರ್ಥ : ಅನುಚಿತವಾಗಿ ಅಥವಾ ದುಷ್ಟತನದಿಂದ ವರ್ತಿಸುವುದು ಅಥವಾ ವ್ಯವಹರಿಸುವುದು

ಉದಾಹರಣೆ : ಗಂಡನ ದುರ್ವರ್ತನೆ ತಾಳದೆ ಹೆಂಡತಿ ಆತನಿಂದ ವಿಚ್ಚೇದನ ಪಡೆದಳು.

ಸಮಾನಾರ್ಥಕ : ಅಯೋಗ್ಯವರ್ತನೆ, ಕೆಟ್ಟದಾಗಿ ನಡೆಸಿಕೊಳ್ಳುವುದು


ಇತರ ಭಾಷೆಗಳಿಗೆ ಅನುವಾದ :

The practice of treating (someone or something) badly.

He should be punished for his mistreatment of his mother.
mistreatment

चौपाल