ಅರ್ಥ : ಯಾವುದೋ ಒಂದು ಅನುಚಿತ ಕೆಲಸದಿಂದ ಯಾರೋ ಒಬ್ಬರಿಗೆ ಹಾನಿ ಮಾಡುವುದು
ಉದಾಹರಣೆ :
ಕೆಲವೊಮ್ಮೆ ನಮಗೆ ತಿಳಿಯದ ಹಾಗೆ ಅಪರಾಧವನ್ನು ಮಾಡುತ್ತೇವೆ.
ಸಮಾನಾರ್ಥಕ : ಅಪರಾದ, ಅವಿವೇಕದ-ಕೆಲಸ, ತಕ್ಸೀರು, ತಪ್ಪಿತ, ದುಷ್ಟೃತ್ಯ, ದೊಡ್ಡ ತಪ್ಪು, ನಿಯಮ-ಭಂಗ, ಪಾತಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅಪರಾಧಿ ಕೆಲಸಗಳನ್ನು ಮಾಡುವುದು ಅಥವಾ ಸಮಾಜ ಭಾಹಿರ ಕೆಲಸಗಳನ್ನು ಮಾಡುವುದು
ಉದಾಹರಣೆ :
ಸುರೇಶನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ದುಷ್ಕೃತ್ಯ ಎಸಗಿದ್ದಾನೆ.
ಸಮಾನಾರ್ಥಕ : ಕೆಟ್ಟ ಕೆಲಸ, ದುಷ್ಕೃತ್ಯ
ಇತರ ಭಾಷೆಗಳಿಗೆ ಅನುವಾದ :