ಅರ್ಥ : ಯಾರ ಒಬ್ಬರನ್ನು ಉಚ್ಚಾಟನೆ ಮಾಡಿಲಾಗಿದೆಯೋ
ಉದಾಹರಣೆ :
ಬೇರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯ ಮೇಲೆ ತಾಂತ್ರಿಕನ ದೃಷ್ಠಿ ಬಿದ್ದಿತ್ತು.
ಸಮಾನಾರ್ಥಕ : ದೂರ ಮಾಡಿದ, ಬೇರೆ ಮಾಡಿದ, ಬೇರ್ಪಟ್ಟ
ಇತರ ಭಾಷೆಗಳಿಗೆ ಅನುವಾದ :
जिस पर उच्चाटन का प्रयोग किया गया हो।
तांत्रिक की नज़र उच्चाटित व्यक्ति की गतिविधियों पर है।ಅರ್ಥ : ದೂರ ಮಾಡುವಂತಹ
ಉದಾಹರಣೆ :
ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.
ಸಮಾನಾರ್ಥಕ : ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ
ಉದಾಹರಣೆ :
ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.
ಸಮಾನಾರ್ಥಕ : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ, ಸರಿಸು
ಇತರ ಭಾಷೆಗಳಿಗೆ ಅನುವಾದ :