ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೃಢತೆ ಪದದ ಅರ್ಥ ಮತ್ತು ಉದಾಹರಣೆಗಳು.

ದೃಢತೆ   ನಾಮಪದ

ಅರ್ಥ : ಆಳವಾಗಿರುವ ಅವಸ್ಥೆ

ಉದಾಹರಣೆ : ಸಮುದ್ರದ ಆಳ ಅಗಾಧವಾಗಿದೆ.

ಸಮಾನಾರ್ಥಕ : ಅಳತೆ, ಆಳ, ಗಾಂಭೀರ್ಯ


ಇತರ ಭಾಷೆಗಳಿಗೆ ಅನುವಾದ :

गहरा होने की अवस्था, गुण या भाव।

समुद्र की गहराई अथाह है।
औंडाई, गहराई, गहरापन

The quality of being physically deep.

The profundity of the mine was almost a mile.
deepness, profoundness, profundity

ಅರ್ಥ : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.

ಸಮಾನಾರ್ಥಕ : ಅಚಲ, ಅಚಲತೆ, ಅಲುಗಾಡದೆ, ಕದಲದೆ, ಮಿಸುಕಾಡದೆ, ಸ್ಥಿರತೆ


ಇತರ ಭಾಷೆಗಳಿಗೆ ಅನುವಾದ :

कंपित न होने की अवस्था, क्रिया या भाव।

देखने पर कई वस्तुओं में अकंपन दिखता है पर उनके अंदर कंपन होता रहता है।
अकंपन, अकंपितता, अकम्पन, अकम्पितता, निस्पंदता, निस्पंदन, स्पंदनहीनता, स्पन्दनहीनता

A state of no motion or movement.

The utter motionlessness of a marble statue.
lifelessness, motionlessness, stillness

ಅರ್ಥ : ಗಂಭೀರವಾಗುವ ಗುಣ ಅಥವಾ ಭಾವ

ಉದಾಹರಣೆ : ಆ ಘಟನೆಯು ಗಂಭೀರವಾಗಿತ್ತುಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.

ಸಮಾನಾರ್ಥಕ : ಆಳ, ಆಳತೆ, ಆಳವಾದ, ಗಂಭೀರತೆ, ಗಂಭೀರವಾದ, ಗಹನತೆ, ಗಹನವಾದ, ಗಾಂಭೀರ್ಯ


ಇತರ ಭಾಷೆಗಳಿಗೆ ಅನುವಾದ :

गहरा होने का गुण या भाव।

वह उस घटना की गहराई तक गया।
वह इस बात की गंभीरता को नहीं समझ पा रहा है।
वह रात की गहनता में घूम रहा था।
अनवगाहिता, गंभीरता, गहनता, गहराई, गहरापन, गहराव

The central and most intense or profound part.

In the deep of night.
In the deep of winter.
deep

ಅರ್ಥ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

ಉದಾಹರಣೆ : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

ಸಮಾನಾರ್ಥಕ : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ


ಇತರ ಭಾಷೆಗಳಿಗೆ ಅನುವಾದ :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

ದೃಢತೆ   ಗುಣವಾಚಕ

ಅರ್ಥ : ಯಾರೋ ಒಬ್ಬರು ತಮ್ಮ ವಿಚಾರ ಮುಂತಾದವುಗಳ ಬಗೆಗೆ ದೃಢವಾಗಿ ಇರುವರೋ

ಉದಾಹರಣೆ : ದೃಢತೆ ಇರುವ ವ್ಯಕ್ತಿಗಳು ಎಲ್ಲಾ ಸಂದರ್ಭದಲ್ಲೂ ತನ್ನ ವಿಚಾರವೇ ಸರಿ ಎಂದು ಸಮರ್ಥನೆ ಮಾಡುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

जो अपने मत या विचार आदि पर दृढ़ रहता है।

दृढ़मतपूर्ण व्यक्ति हर हालत में अपने ही मत का समर्थन करता है।
दृढ़मत, दृढ़मतपूर्ण

चौपाल