ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೃಢಸಂಕಲ್ಪ ಪದದ ಅರ್ಥ ಮತ್ತು ಉದಾಹರಣೆಗಳು.

ದೃಢಸಂಕಲ್ಪ   ನಾಮಪದ

ಅರ್ಥ : ಯಾವುದಾದರೂ ಕೆಲಸ ಮಾಡಲು ಅಥವಾ ಮಾಡದಿರಲು ಕೈಗೊಳ್ಳುವ ದೃಢ ನಿರ್ಧಾರ

ಉದಾಹರಣೆ : ಆ ವಿದ್ಯಾರ್ಥಿಯು ಇನ್ನೆಂದೂ ಕಳ್ಳತನ ಮಾಡುವುದಿಲ್ಲವೆಂದು ದೃಢಸಂಕಲ್ಪ ಮಾಡಿದನು.

ಸಮಾನಾರ್ಥಕ : ಸ್ಥಿರನಿಶ್ಚಯ


ಇತರ ಭಾಷೆಗಳಿಗೆ ಅನುವಾದ :

कोई कार्य करने के लिए लिया गया दृढ़ निर्णय या निश्चय।

छात्र ने चोरी न करने का संकल्प लिया।
अहद, इकदाम, पक्का इरादा, व्रत, संकल्प

चौपाल