ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೃಷ್ಟಿದೋಷ ಪದದ ಅರ್ಥ ಮತ್ತು ಉದಾಹರಣೆಗಳು.

ದೃಷ್ಟಿದೋಷ   ನಾಮಪದ

ಅರ್ಥ : ಕಣ್ಣಿಗೆ ಸಂಬಂಧಿಸಿದ ಒಂದು ರೋಗದ ಪ್ರಕಾರ ತೀರ ಹತ್ತಿರದ ವಸ್ತುಗಳು ಅಥವಾ ದೂರದಲ್ಲಿರುವ ವಸ್ತುಗಳು ಸ್ಪಷ್ಟವಾಗಿ ಕಾಣಿಸದೆ ಇರುವುದು

ಉದಾಹರಣೆ : ದೃಷ್ಟಿದೋಷದಲ್ಲಿ ಎರಡು ವಿಧ ಅದರಲ್ಲಿ ಒಂದು ಸಮೀಪ ದೃಷ್ಟಿದೋಷ ಇನ್ನೊಂದು ದೂರದೃಷ್ಟಿದೋಷ.

ಸಮಾನಾರ್ಥಕ : ದೃಷ್ಟಿ ದೋಷ, ದೃಷ್ಟಿ-ದೋಷ


ಇತರ ಭಾಷೆಗಳಿಗೆ ಅನುವಾದ :

आँख का वह रोग जिसमें सामान्य दृष्टि से दिखनेवाली दूर या पास की वस्तुएँ स्पष्ट रूप से दिखाई न दें।

दृष्टिदोष दो प्रकार का होता है, निकट दृष्टिदोष और दूर दृष्टिदोष।
दृष्टि दोष, दृष्टि-दोष, दृष्टिदोष

Impairment of the sense of sight.

vision defect, visual defect, visual disorder, visual impairment

चौपाल