ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇವಕುಸುಮ ಪದದ ಅರ್ಥ ಮತ್ತು ಉದಾಹರಣೆಗಳು.

ದೇವಕುಸುಮ   ನಾಮಪದ

ಅರ್ಥ : ಒಂದು ಸಸ್ಯದ ಮೊಗ್ಗುನ್ನು ಒಣಗಿಸಿ ಮಸಾಲೆ ಮತ್ತು ಔಷದದಲ್ಲಿ ಬಳಸುವರು

ಉದಾಹರಣೆ : ಹಲ್ಲು ನೋವು ಬಂದಾಗ ಲವಂಗದ ಎಣ್ಣೆ ಹಚ್ಚುವರು

ಸಮಾನಾರ್ಥಕ : ನೀರಸನಿ, ಬಾಳಪರ್ಣ, ಲವಂಗ


ಇತರ ಭಾಷೆಗಳಿಗೆ ಅನುವಾದ :

Aromatic flower bud of a clove tree. Yields a spice.

clove

ಅರ್ಥ : ದಾಲಚಿನ್ನಿಗಿಡ, ಲವಂಗ ಚಕ್ಕೆ ಜಾತಿಯ ಮರದ ಪತ್ರ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

ಉದಾಹರಣೆ : ಲವಂಗವನ್ನು ಅಡುಗೆಯಲ್ಲಿ ಬಳಸುವುದರಿಂದ ಭೋಜನವು ಸ್ವಾದಿಷ್ಟಭರಿತವಾಗುತ್ತದೆ.

ಸಮಾನಾರ್ಥಕ : ಪತ್ರೆ, ಲವಂಗ, ಲವಂಗ ಪತ್ರೆ


ಇತರ ಭಾಷೆಗಳಿಗೆ ಅನುವಾದ :

दालचीनी की जाति के एक पेड़ का पत्ता जो खाद्य मसाले के रूप में उपयोग होता है।

तेजपत्ते के उपयोग से भोजन स्वादिष्ट बनता है।
तमाल पत्र, तेज, तेजपत्ता, तेजपात, त्वच, त्वचापात्र, पत्राढ्य, पर्णी, पूतिदला, शकच्छद

Dried leaf of the bay laurel.

bay leaf

चौपाल