ಅರ್ಥ : ಶರೀರ ಸಂಬಂಧವಾದ ಅನುಭವ
ಉದಾಹರಣೆ :
ನಾಯಕನ ಆಂಗಿಕವು ಮನಮೋಹಕವಾಗಿದೆ.
ಸಮಾನಾರ್ಥಕ : ಆಂಗಿಕ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶರೀರ ಅಥವಾ ಅದರ ಅಂಗಕ್ಕೆ ಸಂಬಂಧಿಸಿದ
ಉದಾಹರಣೆ :
ಶಾರೀರಿಕ ಸುಖ ಕ್ಷಣಿಕ ಕಾಲದ್ದು.
ಸಮಾನಾರ್ಥಕ : ಶಾರೀರಿಕ
ಇತರ ಭಾಷೆಗಳಿಗೆ ಅನುವಾದ :