ಅರ್ಥ : ಅವರು ತುಂಬಾ ದೊಡ್ಡ ವಿದ್ಯವಂತರಾಗಿರಬೇಕು
ಉದಾಹರಣೆ :
ಕಾಳಿದಾಸರು ಸಂಸ್ಕೃತದ ಮಹಾ ವಿದ್ವಾಂಸರಾಗಿದ್ದರು.
ಸಮಾನಾರ್ಥಕ : ದುರಂದರರು, ದೊಡ್ಡ ವಿದ್ವಾನರು, ಮಹಾ ಜ್ಞಾನಿಗಳು, ಮಹಾ ವಿದ್ವಾಂಸರು
ಇತರ ಭಾಷೆಗಳಿಗೆ ಅನುವಾದ :
वह जो बहुत बड़ा विद्वान हो।
कालिदास संस्कृत के महा विद्वान थे।