ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೋಸ್ತ್ ಪದದ ಅರ್ಥ ಮತ್ತು ಉದಾಹರಣೆಗಳು.

ದೋಸ್ತ್   ನಾಮಪದ

ಅರ್ಥ : ಪರಸ್ಪರ ಒಬ್ಬರಿಗೊಬ್ಬರು ಆಪ್ತರಾಗಿ ವಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಪರಸ್ಪರ ಕಷ್ಟಗಳಲ್ಲಿ ಭಾಗಿಯಾಗುವಷ್ಟು ಹತ್ತಿರವಾದವರು

ಉದಾಹರಣೆ : ಆಪತ್ತಿನ ಸಂದರ್ಭದಲ್ಲಿ ಆಗುವವನೇ ನಿಜವಾದ ಗೆಳೆಯ.

ಸಮಾನಾರ್ಥಕ : ಗೆಳೆಯ, ಪ್ರೆಂಡ್, ಮಿತ್ರ, ಸ್ನೇಹಿತ


ಇತರ ಭಾಷೆಗಳಿಗೆ ಅನುವಾದ :

प्रायः समान अवस्था का वह व्यक्ति जिससे स्नेहपूर्ण संबंध हो तथा जो सब बातों में सहायक और शुभचिन्तक हो।

सच्चे मित्र की परीक्षा आपत्ति-काल में होती है।
अभिसर, अविरोधी, असामी, इयारा, इष्ट, ईठ, दोस्त, दोस्तदार, बंधु, बन्धु, बाँधव, बांधव, बान्धव, मितवा, मित्र, मीत, यार, संगतिया, संगाती, संगी, सखा, सहचर, साथी, सुहृद, हमजोली, हितैषी

A person you know well and regard with affection and trust.

He was my best friend at the university.
friend

चौपाल