ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರ್ಮ-ಗ್ರಂಥ ಪದದ ಅರ್ಥ ಮತ್ತು ಉದಾಹರಣೆಗಳು.

ಧರ್ಮ-ಗ್ರಂಥ   ನಾಮಪದ

ಅರ್ಥ : ಗ್ರಂಥ ಅಥವಾ ಪುಸ್ತಕದಲ್ಲಿ ಯಾವುದಾದರು ಧರ್ಮದ ಶಿಕ್ಷಣ, ಉಪದೇಶವಿರುತ್ತದೆ ಅಥವಾ ಧರ್ಮ ಸಂಬಂಧಿಯಾದ ಗ್ರಂಥವಾಗಿರುತ್ತದೆ

ಉದಾಹರಣೆ : ಎಲ್ಲಾ ಧರ್ಮಗ್ರಂಥದಲ್ಲಿ ಈಶ್ವರನ ಮಹತ್ವವನ್ನು ಪ್ರತಿಪಾದಿಸುತ್ತವೆ.

ಸಮಾನಾರ್ಥಕ : ಧರ್ಮ ಗ್ರಂಥ, ಧರ್ಮಗ್ರಂಥ, ಧಾರ್ಮಿಕ ಗ್ರಂಥ, ಧಾರ್ಮಿಕ-ಗ್ರಂಥ, ಧಾರ್ಮಿಕಗ್ರಂಥ


ಇತರ ಭಾಷೆಗಳಿಗೆ ಅನುವಾದ :

वह ग्रंथ या पुस्तक जिसमें किसी धर्म की शिक्षा हो या धर्म संबंधी ग्रंथ।

सभी धर्म ग्रंथ ईश्वर की महत्ता को प्रतिपादित करते हैं।
धर्म ग्रंथ, धर्म-ग्रंथ, धर्मग्रंथ, धर्मग्रन्थ, धार्मिक ग्रंथ, धार्मिक-ग्रंथ, प्रयोग

Any writing that is regarded as sacred by a religious group.

sacred scripture, scripture

चौपाल