ಅರ್ಥ : ವಿಶೇಷ ಸಂದರ್ಭಗಳಲ್ಲಿ ಮಾಡುವ ಯಾವುದಾದರೂ ಧರ್ಮದ ಧಾರ್ಮಿಕ ವಿಧಿವಿಧಾನಗಳು
ಉದಾಹರಣೆ :
ನಾನು ಈ ಧಾರ್ಮಿಕಸಂಸ್ಕಾರಗಳನ್ನು ನಂಬುವುದಿಲ್ಲ
ಸಮಾನಾರ್ಥಕ : ಕರ್ಮಕಾಂಡ, ಮತಕ್ರಿಯಾವಿಧಿ
ಇತರ ಭಾಷೆಗಳಿಗೆ ಅನುವಾದ :
The prescribed procedure for conducting religious ceremonies.
ritual