ಅರ್ಥ : ಧೂಪ ಮೊದಲಾದ ಸುಗಂಧ ಭರಿತವಾದ ಬತ್ತಿಯನ್ನು ಹಚ್ಚುವುದರಿಂದ ಸುಗಂದಭರಿತವಾದ ಸುವಾಸನೆಹೊಗೆಯು ಹೊರಬರುತ್ತದೆ
ಉದಾಹರಣೆ :
ಅವರು ದೇವಾಲಯದಲ್ಲಿ ಧೂಪಬತ್ತಿಯನ್ನು ಹಚ್ಚಿದರು.
ಇತರ ಭಾಷೆಗಳಿಗೆ ಅನುವಾದ :
A substance that produces a fragrant odor when burned.
incense