ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧೃತಿ ಪದದ ಅರ್ಥ ಮತ್ತು ಉದಾಹರಣೆಗಳು.

ಧೃತಿ   ನಾಮಪದ

ಅರ್ಥ : ಮಾನಸಿಕ ಶಕ್ತಿ

ಉದಾಹರಣೆ : ನಿರಂತರವಾಗಿ ಗೆಲ್ಲುತ್ತಿರುವ ಕಾರಣದಿಂದ ಭಾರತೀಯರ ಮನೋಬಲ ಹೆಚ್ಚಾಗಿದೆ.

ಸಮಾನಾರ್ಥಕ : ಮನೋಬಲ, ಸ್ಥೈರ್ಯ


ಇತರ ಭಾಷೆಗಳಿಗೆ ಅನುವಾದ :

मन की शक्ति।

लगातार जीतते रहने के कारण भारतीय दल का मनोबल ऊँचा है।
मनोबल

A state of individual psychological well-being based upon a sense of confidence and usefulness and purpose.

morale

ಅರ್ಥ : ಸಂಕಟ ಅಥವಾ ಕಠಿಣತೆ ಮೊದಲಾದ ಸಮಯದಲ್ಲಿ ಮನಸ್ಸಿನ ಸ್ಥಿರತೆ

ಉದಾಹರಣೆ : ಧೈರ್ಯದಿಂದ ಕಠಿಣವಾದ ಸಮಸ್ಯೆಗಳನ್ನು ಎದುರಿಸಬಹುದು.

ಸಮಾನಾರ್ಥಕ : ಕೆಚ್ಚು, ದಿಟ್ಟತನ, ಧೀರ, ಧೀರತನ, ಧೈರ್ಯ


ಇತರ ಭಾಷೆಗಳಿಗೆ ಅನುವಾದ :

संकट या कठिनाई आदि के समय मन की स्थिरता।

धैर्य रखकर ही कठिनाई का सामना किया जा सकता है।
धीर, धीरज, धृति, धैर्य, रसूख, रसूख़, रुसूख, रुसूख़, सब्र

Good-natured tolerance of delay or incompetence.

forbearance, longanimity, patience

चौपाल