ಅರ್ಥ : ಯಾವುದಾದರು ವಾಹನದ ಮುಂದೆ ಅಥವಾ ಹಿಂದೆ ಬರೆದಿರುವಂತಹ ಸಂಖ್ಯೆಗಳ ಫಲಕ
ಉದಾಹರಣೆ :
ಈ ವಾಹನದ ಅಂಕ ಫಲಕ ಮುರಿದು ಹೋಗಿದೆ.
ಸಮಾನಾರ್ಥಕ : ಅಂಕ ಫಲಕ, ಅಂಕ-ಫಲಕ, ನಂಬರ್-ಬೋರ್ಡ್
ಇತರ ಭಾಷೆಗಳಿಗೆ ಅನುವಾದ :
किसी वाहन विशेष पर लगा हुआ वह फलक विशेषकर आगे और पीछे जिसपर आधिकारिक रूप से प्राप्त एक विशेष अंक या संख्या लिखी रहती है।
इस गाड़ी की नंबरप्लेट टूट गई है।A plate mounted on the front and back of car and bearing the car's registration number.
license plate, numberplate