ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಕಾಶ ಪದದ ಅರ್ಥ ಮತ್ತು ಉದಾಹರಣೆಗಳು.

ನಕಾಶ   ನಾಮಪದ

ಅರ್ಥ : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ

ಉದಾಹರಣೆ : ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.

ಸಮಾನಾರ್ಥಕ : ಆಕೃತಿ, ಚಿತ್ರ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ


ಇತರ ಭಾಷೆಗಳಿಗೆ ಅನುವಾದ :

पृथ्वी या खगोल के किसी भाग की स्थिति आदि के विचार से बनाया हुआ उसका सूचक वह चित्र जिसमें देश, नगर, नदी, पहाड़ आदि दिखाए गए हों।

यह भारत का राजनैतिक मानचित्र है।
आदर्श, नकशा, नक़्शा, नक्शा, नक्सा, मानचित्र

A diagrammatic representation of the earth's surface (or part of it).

map

चौपाल