ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಗು ಪದದ ಅರ್ಥ ಮತ್ತು ಉದಾಹರಣೆಗಳು.

ನಗು   ನಾಮಪದ

ಅರ್ಥ : ನಗುವುದರಿಂದ ಉತ್ಪತ್ತಿಯಾಗುವ ಶಬ್ದ

ಉದಾಹರಣೆ : ಅವಳು ನಗುತ್ತಿರುವುದು ಇಲ್ಲಿಯ ವರೆಗೂ ಕೇಳಿಸುತ್ತಿದೆ.

ಸಮಾನಾರ್ಥಕ : ನಗುವ ಸದ್ದು


ಇತರ ಭಾಷೆಗಳಿಗೆ ಅನುವಾದ :

हँसने से उत्पन्न शब्द।

उसकी हँसी यहाँ तक सुनाई दे रही है।
हँसी

The sound of laughing.

laugh, laughter

ಅರ್ಥ : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು

ಸಮಾನಾರ್ಥಕ : ಆನಂದ, ಖುಷಿ, ತೃಪ್ತಿ, ಸಂತೋಷ


ಇತರ ಭಾಷೆಗಳಿಗೆ ಅನುವಾದ :

प्रसन्न होने की अवस्था या भाव।

राम के चेहरे पर प्रसन्नता झलक रही थी।
आपसे मिलकर मुझे ख़ुशी हुई।
आनंद, आनंदता, आनन्द, आनन्दता, ख़ुशी, खुशी, तफरीह, तफ़रीह, परितोष, प्रफुल्लता, प्रसन्नता, फरहत, बहाली, रज़ा, रजा, शादमनी, हर्ष, हृष्टि

The quality of being cheerful and dispelling gloom.

Flowers added a note of cheerfulness to the drab room.
cheer, cheerfulness, sunniness, sunshine

ಅರ್ಥ : ನಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಮಗುವಿನ ನಗು ಎಲ್ಲರಿಗು ಇಷ್ಟವಾಗುವುದು

ಸಮಾನಾರ್ಥಕ : ಆನಂದ, ನಗುವಿಕೆ, ನಗೆ, ಮಂದ ಹಾಸ, ಮುಗುಳು ನಗುವು, ಮುಗುಳ್ನಗೆ


ಇತರ ಭಾಷೆಗಳಿಗೆ ಅನುವಾದ :

मुस्कराने की क्रिया या भाव।

बच्चों की मुस्कान सभी को अच्छी लगती है।
अवहास, ईषद्धास, मन्द हँसी, मुसकराहट, मुसकान, मुसकुराहट, मुस्कराहट, मुस्कान, मुस्कुराहट, मृदुहास्य

A facial expression characterized by turning up the corners of the mouth. Usually shows pleasure or amusement.

grin, grinning, smile, smiling

ನಗು   ಕ್ರಿಯಾಪದ

ಅರ್ಥ : ತುಂಬಾ ಮಂದ ಹಾಸದಿಂದ ಅಥವಾ ನಿಧಾನವಾಗಿ ನಗುವುದು

ಉದಾಹರಣೆ : ನನ್ನನ್ನು ನೋಡಿ ಅವರು ನಕ್ಕರು.

ಸಮಾನಾರ್ಥಕ : ನಗೆ ಬೀರು, ಮಂದಹಾಸಬೀರು


ಇತರ ಭಾಷೆಗಳಿಗೆ ಅನುವಾದ :

बहुत ही मंद रूप से या धीरे से हँसना।

मुझे देखते ही वह मुस्कुराया।
मुस्कराना, मुस्काना, मुस्कुराना

Change one's facial expression by spreading the lips, often to signal pleasure.

smile

ಅರ್ಥ : ಕಣ್ಣುಗಳು, ಬಾಯಿ, ಮುಖ ಮೊದಲಾದವುಗಳ ಮೇಲೆ ಪ್ರಕಟವಾಗುವ ಪ್ರಸನ್ನತೆಯ ಭಾವ

ಉದಾಹರಣೆ : ಮಕ್ಕಳ ಮಾತನ್ನು ಕೇಳಿ ಎಲ್ಲರೂ ನಕ್ಕರು.

ಸಮಾನಾರ್ಥಕ : ಆನಂದಿಸು, ಪ್ರಸನ್ನತೆಯನ್ನು ಹೊಂದು, ಪ್ರಸನ್ನನಾಗು, ಪ್ರಸನ್ನವಾಗು


ಇತರ ಭಾಷೆಗಳಿಗೆ ಅನುವಾದ :

आँखों, मुँह, चेहरे आदि पर ऐसे भाव लाना जिससे प्रसन्नता प्रकट हो।

बच्चों की बातें सुनकर सभी हँसे।
हँसना, हंसना

Produce laughter.

express joy, express mirth, laugh

चौपाल