ಅರ್ಥ : ವಿನಯದಿಂದ ನಡೆದುಕೊಳ್ಳುವಿಕೆ ಅಥವಾ ವಿನಯವಂತ ಗುಣ
ಉದಾಹರಣೆ :
ನನ್ನ ತಾತನು ತುಂಬಾ ವಿನಮ್ರ ವ್ಯಕ್ತಿ.
ಸಮಾನಾರ್ಥಕ : ನಮ್ರ, ನಮ್ರವಾದಂತ, ನಮ್ರವಾದಂತಹ, ವಿನಮ್ರ, ವಿನಮ್ರವಾದ, ವಿನಮ್ರವಾದಂತ, ವಿನಮ್ರವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಧರ್ಮ ಅಥವಾ ನೀತಿಪೂರ್ವಕವಾದ ವ್ಯವಹಾರವನ್ನು ಮಾಡುವಂತಹ
ಉದಾಹರಣೆ :
ವಿನೀತನಾದ ಯುದೀಷ್ಠಿರನು ಎಲ್ಲರ ಆಧಾರಕ್ಕೆ ಪಾತ್ರನಾಗಿದ್ದನು.
ಸಮಾನಾರ್ಥಕ : ನಮ್ರವಾದಂತ, ನಮ್ರವಾದಂತಹ, ವಿಧೇಯವಾದ, ವಿಧೇಯವಾದಂತ, ವಿಧೇಯವಾದಂತಹ, ವಿನೀತವಾದ, ವಿನೀತವಾದಂತ, ವಿನೀತವಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ
ಇತರ ಭಾಷೆಗಳಿಗೆ ಅನುವಾದ :
Characterized by courtesy and gracious good manners.
If a man be gracious and courteous to strangers it shows he is a citizen of the world.