ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೊಂದರೆ ಅಥವಾ ಕಿರುಕುಳದಿಂದಾಗಿ ನಿರ್ದೋಷಿ ವ್ಯಕ್ತಿಗಳು ಮನದಲ್ಲಿ ವ್ಯಕ್ತಪಡಿಸುವ ದುಃಖದ ಆರ್ಥನಾದ ಅಥವಾ ದುಃಖದ ಧ್ವನಿ
ಉದಾಹರಣೆ : ದುಷ್ಠ ರಾಜನ ಕಿರುಕುಳವನ್ನು ತಾಳಲಾರದ ಜನರ ನರಳಾಟ ಮುಗಿಲು ಮುಟ್ಟಿದೆ.
ಸಮಾನಾರ್ಥಕ : ಆರ್ಥನಾದ, ದುಃಖಶ್ವಾಸ, ಮುಲುಕು
ಇತರ ಭಾಷೆಗಳಿಗೆ ಅನುವಾದ :हिन्दी English
सताये गये या सताये जानेवाले विशेषकर कमज़ोर और निर्दोष व्यक्ति के मन में होनेवाला कष्ट का कुफल।
An utterance expressing pain or disapproval.
ಅರ್ಥ : ದೈಹಿಕವಾಗಿ ಅನಾರೋಗ್ಯವಾದಾಗ ಮತ್ತು ನೋವಾದಾಗ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು
ಉದಾಹರಣೆ : ಅಜ್ಜಿಯು ರಾತ್ರಿ ಮುಲುಕುತ್ತಾಳೆ.
ಸಮಾನಾರ್ಥಕ : ನರಳಿಕೆ, ಮುಲುಕು
दुख या उदासी के समय ली जानेवाली ठंडी साँस।
ಅರ್ಥ : ಅನಾರೋಗ್ಯವಾದಾಗ ಮತ್ತು ನೋವಾದಾದ ಆ ನೋವನ್ನು ಮಾತಿನ ಲಯದ ಮೂಲಕ ವ್ಯಕ್ತಪಡಿಸುವುದು
ಇತರ ಭಾಷೆಗಳಿಗೆ ಅನುವಾದ :हिन्दी
निकाला या बाहर किया हुआ।
ಸ್ಥಾಪನೆ