ಅರ್ಥ : ಗಣನೆಯಲ್ಲಿ ನಲವತ್ತೊಂದನೆ ಸ್ಥಾನದಲ್ಲಿ ಬರುವಂತಹದ್ದು
ಉದಾಹರಣೆ :
ಸಂಸ್ಥೆಯ ನಲವತ್ತೊಂದನೆಯ ಸ್ಥಾಪನಾ ಸಮಾರಂಭವನ್ನು ತುಂಬಾ ಸಡಗರದಿಂದ ಆಚರಿಸಲಾಯಿತು.
ಸಮಾನಾರ್ಥಕ : 41ನೇ, ನಲವತ್ತೊಂದನೆ, ನಲವತ್ತೊಂದನೆಯ, ನಲವತ್ತೊಂದನೇ
ಇತರ ಭಾಷೆಗಳಿಗೆ ಅನುವಾದ :
गणना में एकतालीस के स्थान पर आनेवाला।
संस्था का इकतालीसवाँ स्थापना दिवस बड़े धूम-धाम से मनाया गया।