ಅರ್ಥ : ಧನ, ವಿಧ್ಯ, ಪ್ರಭುತ್ವ (ಅಧಿಕಾರ) ಮುಂತಾದವುಗಳಿಂದ ಅಹಂಕಾರ ತುಂಬಿರುವುದು
ಉದಾಹರಣೆ :
ಹಣದ ಮದದಲ್ಲಿ ಜಮೀನ್ ದಾರರು ಹಲವಾರು ರೈತರಿಗೆ ಕಾಟ ನೀಡಿದ್ದಾರೆ.
ಸಮಾನಾರ್ಥಕ : ಅಮಲು, ಅಹಂಕಾರ, ಮದ, ಸೊಕ್ಕು
ಇತರ ಭಾಷೆಗಳಿಗೆ ಅನುವಾದ :
Excitement and elation beyond the bounds of sobriety.
The intoxication of wealth and power.ಅರ್ಥ : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು
ಉದಾಹರಣೆ :
ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.
ಸಮಾನಾರ್ಥಕ : ಅಮಲು, ಅಮಲೇರು, ಮತ್ತು, ಮದವೇರು, ಮದಾ
ಇತರ ಭಾಷೆಗಳಿಗೆ ಅನುವಾದ :
A temporary state resulting from excessive consumption of alcohol.
drunkenness, inebriation, inebriety, insobriety, intoxication, tipsiness