ಅರ್ಥ : ಒಳ್ಳೆದ್ದು ಕೆಟ್ಟದು ಎಂಬುದರ ನೈತಿಕ ಅಳುಕಿಲ್ಲದಂತಹ
ಉದಾಹರಣೆ :
ಮಾನಗೆಟ್ಟ ಜನರಿಗೆ ಯಾವುದೂ ನಾಚಿಕೆಯಾಗುವುದಿಲ್ಲ.
ಸಮಾನಾರ್ಥಕ : ನಾಚಿಕೆ-ಹೇಚಿಕೆಯಿಲ್ಲದಂತ, ನಾಚಿಕೆಬಿಟ್ಟಂತ, ನಾಚಿಕೆಬಿಟ್ಟಂತಹ, ನಾಚಿಕೆಹೀನವಾದ, ನಾಚಿಕೆಹೀನವಾದಂತಹ, ಮಾನಗೆಟ್ಟಂತ, ಮಾನಗೆಟ್ಟಂತಹ, ಮೂರು ಬಿಟ್ಟದಂತ, ಮೂರು ಬಿಟ್ಟದಂತಹ
ಇತರ ಭಾಷೆಗಳಿಗೆ ಅನುವಾದ :
Deserving of contempt or scorn.
contemptible