ಅರ್ಥ : ಅವಮಾನಕ್ಕೆ ಒಳಗಾಗುವಂತಹ ಯಾವುದೇ ಕೆಲಸ ಅಥವಾ ಕಾರ್ಯಕ್ಕೆ ಸಂಬಂಧಿಸಿದ್ದು
ಉದಾಹರಣೆ :
ಶಿಕ್ಷಕನೇ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವುದು ನಾಚಿಕೆಗೇಡಿನ ಸಂಗತಿ.
ಸಮಾನಾರ್ಥಕ : ಅವಮಾನದ, ಅವಮಾನದಂತ, ಅವಮಾನದಂತಹ, ತಲೆತಗ್ಗಿಸುವಂತ, ನಾಚಿಕೆಗೇಡಿನ, ನಾಚಿಕೆಗೇಡಿನಂತಹ, ಹೆಸರು ಕೆಡುವಂತ
ಇತರ ಭಾಷೆಗಳಿಗೆ ಅನುವಾದ :
(used of conduct or character) deserving or bringing disgrace or shame.
Man...has written one of his blackest records as a destroyer on the oceanic islands.