ಅರ್ಥ : ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ
ಉದಾಹರಣೆ :
ನಮ್ಮ ಶರೀರದಲ್ಲಿ ಅನ್ನನಾಳ, ರಕ್ತನಾಳಗಳಂತಹ ಇನ್ನು ಹಲವಾರು ನಾಳಗಳು ಇರುತ್ತವೆ.
ಸಮಾನಾರ್ಥಕ : ಕೊಳವೆ, ಡ್ಯೂಬ್, ನಳಿಕೆ
ಇತರ ಭಾಷೆಗಳಿಗೆ ಅನುವಾದ :
A bodily passage or tube lined with epithelial cells and conveying a secretion or other substance.
The tear duct was obstructed.