ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಂದಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ನಿಂದಿಸುವುದು   ನಾಮಪದ

ಅರ್ಥ : ಜಗಳ ಮಾಡುವ ಕೆಲಸ

ಉದಾಹರಣೆ : ಮಹಿಳೆಯರು ದಿನಪೂರ್ತಿ ಜಗಳ ಮಾಡುತ್ತಾ ಇರುತ್ತಾರೆ.

ಸಮಾನಾರ್ಥಕ : ಕುಂಟನಗಿತ್ತಿನ-ಕೆಲಸ, ಕುಂಟನಗಿತ್ತಿಯ ಕೆಲಸ, ಜಗಳ ಮಾಡುವವಳು, ಜಗಳ ಮಾಡುವುದು, ಜಗಳ ಹಚ್ಚುವುದು, ಜಗಳ-ಹಚ್ಚುವುದು, ನಿಂದಿಸುವಿಕೆ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಭೈಗುಳದ ಮಾತುಗಳನ್ನು ಆಡುವುದು

ಉದಾಹರಣೆ : ಅಮ್ಮ ಬೈಯುವುದನ್ನು ಕೇಳಿ ಕೇಳಿ ನನಗೆ ಅಭ್ಯಾಸವಾಗಿದೆ.

ಸಮಾನಾರ್ಥಕ : ಬೈಯುವುದು


ಇತರ ಭಾಷೆಗಳಿಗೆ ಅನುವಾದ :

झिड़ककर कही हुई बात।

माँ की मीठी झिड़कियों की तो मुझे आदत पड़ गई है।
अपहेला, आस्कंद, आस्कन्द, झिड़की

An instance of driving away or warding off.

rebuff, repulse, snub

चौपाल