ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಟ್ಟುಸಿರು ಪದದ ಅರ್ಥ ಮತ್ತು ಉದಾಹರಣೆಗಳು.

ನಿಟ್ಟುಸಿರು   ನಾಮಪದ

ಅರ್ಥ : ದುಖಃ, ಬಳಲಿಕೆ, ನಿರಾಸೆ ಮೊದಲಾದ ಸಂದರ್ಭದಲ್ಲಿ ಬಿಡುವ ದೀರ್ಘ ಉಸಿರು

ಉದಾಹರಣೆ : ಅವಳು ತನ್ನ ಕಷ್ಟವನ್ನು ಹೇಳಿಕೊಂಡು ನಿಟ್ಟುಸಿರು ಬಿಟ್ಟಳು.

ಸಮಾನಾರ್ಥಕ : ದೀರ್ಘ ಉಸಿರು, ನಿಡಿದಾದ ಹುಸಿರು


ಇತರ ಭಾಷೆಗಳಿಗೆ ಅನುವಾದ :

लम्बा श्वास।

एक दीर्घ श्वास के बाद रामू उदास हो गया।
उच्छवास, दीर्घ श्वास, दीर्घश्वास

The process of taking in and expelling air during breathing.

He took a deep breath and dived into the pool.
He was fighting to his last breath.
breath

ಅರ್ಥ : ಭಾರವಾದ ಜವಬ್ದಾರಿಗಳಲ್ಲೆ ಕೆಳೆದ ನಂತರ ದೊರೆಯುವ ನೆಮ್ಮದಿ

ಉದಾಹರಣೆ : ವಿವಾಹದ ಕಾರ್ಯ ಮುಗಿಸಿದ ನಂತರ ಅವನು ನಿಟ್ಟುಸಿರು ಬಿಟ್ಟನು.


ಇತರ ಭಾಷೆಗಳಿಗೆ ಅನುವಾದ :

बोझ, भार, उत्तरदायित्व आदि से छुट्टी मिलने पर होने वाली आसानी या सुगमता।

विवाह निपटाने के बाद उसने राहत की साँस ली।
राहत

The condition of being comfortable or relieved (especially after being relieved of distress).

He enjoyed his relief from responsibility.
Getting it off his conscience gave him some ease.
ease, relief

ಅರ್ಥ : ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಹೊರಬಿಡುವುದು

ಉದಾಹರಣೆ : ಶ್ಯಾಮನಿಗೆ ಉಚ್ಚ್ವಾಸದಲ್ಲಿ ತೊಂದರೆಯಾಗುತ್ತಿದೆ.

ಸಮಾನಾರ್ಥಕ : ಉಚ್ಛ್ವಾಸ


ಇತರ ಭಾಷೆಗಳಿಗೆ ಅನುವಾದ :

नाक या मुँह से हवा बाहर छोड़ने की क्रिया।

श्याम को निश्वास में परेशानी हो रही है।
उच्छवास, उच्छास, उछास, उसांस, निःश्वास, निश्वास, प्रश्वास, साँस छोड़ना, सांस छोड़ना

The act of expelling air from the lungs.

breathing out, exhalation, expiration

चौपाल